ಬೆಂಗಳೂರು : ದೇವಸ್ಥಾನದಲ್ಲಿ ಸಿಂಪಲ್ ಆಗಿ ಮದುವೆಯಾಗುವ ನಿರ್ಧಾರ ಮಾಡುವವರಿಗೆ ಇನ್ನುಮುಂದೆ ದೇವಸ್ಥಾನದಲ್ಲಿ ಮದುವೆಯಾಗುವ ಅವಕಾಶವಿಲ್ಲವೆಂದು ಮುಜರಾಯಿ ಇಲಾಖೆ ತಿಳಿಸಿದೆ. ಎರಡನೇ ಮದುವೆಯಾಗುವವರು ಹಾಗೂ ಪ್ರೇಮ ವಿವಾಹವಾಗುವವರು ಹೆಚ್ಚಾಗಿ ದೇವಸ್ಥಾನದಲ್ಲೇ ಮದುವೆಯಾಗುತ್ತಿದ್ದರು. ಆದರೆ ಈ ಮದುವೆಯಿಂದ ಏನಾದರೂ ತೊಂದರೆಯಾದರೆ ಅದಕ್ಕೆ ದೇವಸ್ಥಾನದ ಅರ್ಚಕರೇ ಸಾಕ್ಷಿಯಾಗಬೇಕಿರುವುದರಿಂದ ಸಾಕಷ್ಟು ಅರ್ಚಕರಿಗೆ ಇದರಿಂದ ತೊಂದರೆಯಾಗುತಿತ್ತು. ಹೀಗಾಗಿ ದೇಗುಲದಲ್ಲಿ ಮದುವೆಯೇನ್ನು ನಿಷೇಧಿಸಬೇಕು ಎಂದು ಅರ್ಚಕರು ಮುಜರಾಯಿ ಇಲಾಖೆಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದರುವ ಮುಜರಾಯಿ