ಕೊರೊನಾ ವೈರಸ್ ಶಂಕೆ ಮೇರೆಗೆ ದಾಖಲಾಗಿದ್ದ 6 ಜನರಲ್ಲಿ ವೈರಸ್ ನ ಲಕ್ಷಣಗಳಿಲ್ಲ ಎಂಬುದು ರುಜುವಾತಾಗಿದೆ. ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕೆ ಮೇರೆಗೆ ದಾಖಲಾಗಿದ್ದ ಎಲ್ಲಾ ಆರು ಮಂದಿಯ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ರೋಗದ ಸೋಂಕು ಇಲ್ಲ ಎಂದು ದೃಢಪಟ್ಟಿದೆ.ಎಲ್ಲರ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂಬ ವರದಿ ಬಂದಿದೆ. ಅಲ್ಲದೆ ಚಿಕ್ಕಮಗಳೂರಿನಿಂದ ಕಳಿಸಲಾಗಿದ್ದ ಮಾದರಿಯಲ್ಲಿಯೂ ನೆಗೆಟಿವ್ ಎಂಬ ವರದಿ ಬಂದಿದೆ.ಹೀಗಂತ ಜಿಲ್ಲಾಧಿಕಾರಿ ಆರ್. ಗಿರೀಶ್ ಮತ್ತು ಜಿಲ್ಲಾ