ಬೆಂಗಳೂರು: ಸಿದ್ದರಾಮಯ್ಯರಷ್ಟು ಸುಳ್ಳು ಹೇಱುವ ವ್ಯಕ್ತಿ ಯಾರು ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.