ತೋಟಗಾರಿಕೆ ಇಲಾಖೆಯಲ್ಲಿ ಗುತ್ತಿಗೆದಾರರ ವಿಚಾರವಾಗಿ ಸಚಿವ ಮುನಿರತ್ನ ಪ್ರತಿಕ್ರಿಯಿಸಿದ್ದು,ಯಾರು ಯಾವ ದಾಖಲೆಗಳನ್ನಾದ್ರೂ ಪಡೆಯಬಹುದು.ಏನಾದ್ರೂ ನ್ಯೂನತೆ ತಪ್ಪುಗಳನ್ನ ಪ್ರಶ್ನೆ ಮಾಡುವ ಹಕ್ಕಿದೆ.ಕಾನೂನಿನ ಚೌಕಟ್ಟಿನಲ್ಲಿ ಏನು ಉತ್ತರ ಕೊಡಬಹುದು ಅದ್ನಾ ನಾನು ಕೊಡ್ತೀನಿ.