ಕಾವೇರಿ ನೀರು ಡಿಸಿಎಂ ಡಿಕೆಶಿ ತಿರುಗೇಟು ವಿಚಾರವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಸಂಸದರ ನಿಯೋಗ ತಗೊಂಡು ಹೋಗೊಕೆ ಸಮಸ್ಯೆ ಇಲ್ಲ.ಸರ್ಕಾರ ಮುಂದಾಳತ್ವ ತಗೋಬೇಕು.ನಿಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಅಫಿಡವಿಡ್ ಹಾಕಿದೆ.ನೀವು ಅದಕ್ಕೆ ಬದ್ದರಾಗಬೇಕಲ್ಲ.ಈಗ ಅಫಿಡವಿಟ್ ನಂತರವೂ ನೀರು ಬಿಡೋಕೆ ಹೋದ್ರೆ ಸುಳ್ಳು ಹೇಳಿದ ಹಾಗೇ ಆಗುತ್ತೆ.ಸರ್ಕಾರದ ಪ್ರತಿಯೊಂದು ನಡೆ ರೈತರನ್ನು,ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.ಸರ್ಕಾರ ಕಾವೇರಿ ಜಲಾಶಯನದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.ನಾವಿದ್ದಾಗಲೂ ಇಂತಹ ತೀರ್ಪು ಬಂದಿದೆ,ಆದ್ರೆ ರಿವ್ಯೂ ಹಾಕಿದ್ವಿ.ನೀರು ಬಿಟ್ಟ