ಚೈತ್ರಾ ಕುಂದಾಪುರ ಬಿಜೆಪಿ ಶಾಸಕರ ಪರ ಪ್ರಚಾರ ವಿಚಾರವಾಗಿ ಮಾಜಿ ಶಾಸಕ ಪರಣ್ಣ ಮುನವಳ್ಳಿ ಪ್ರತಿಕ್ರಿಯೆ ನೀಡಿದ್ದಾರೆ. ಕೊಪ್ಪಳದ ಗಂಗಾವತಿಯಲ್ಲಿ ಮಾತನಾಡಿದ ಅವರು, 2018 ರಲ್ಲಿ ಚೈತ್ರಾ ಕುಂದಾಪುರ ಬಂದು ಪ್ರಚಾರ ಮಾಡಿದ್ದು ನಿಜ. ಆದರೆ ಅವರು ಹಿಂದುತ್ವ ಪರ ಪ್ರಚಾರ ಮಾಡಿದ್ರು. ಚುನಾವಣೆ ಮಾಡಿ ಹೋದ್ರು, ಅವರ ಬಗ್ಗೆ ನನಗೆ ಅಷ್ಟೊಂದು ಮಾಹಿತಿ ಇಲ್ಲ. ಏನಾದರೂ ತಪ್ಪು ಮಾಡಿದ್ರೆ, ಕಾನೂನು ಕ್ರಮ ಆಗುತ್ತೆ. ಐದು ವರ್ಷದ ಹಿಂದೆ ಸಣ್ಣ