ಈ ಮುಂಚೆಯೂ ಕಡಿಮೆ ಜನ ಸಚಿವರಾಗಿದಾರೆ.ಎರಡು ಮೂರು ಹಂತಗಳಲ್ಲಿ ಸಚಿವರಾಗಿ ಮಾಡಬಹುದು.ಕೆಲವರನ್ನು ಇದರಲ್ಲಿ ಬ್ಯಾಲೆನ್ಸ್ ಮಾಡಲಾಗಿದೆ.ಇನ್ನೂ ಮುಂದೆ ಅವಕಾಶ ಇದೆ.ಮುಂದಿನ ದಿನಗಳಲ್ಲಿ ಬೆಳಗಾವಿಗೆ ಇನ್ನೂ ಹೆಚ್ಚಿನ ಖಾತೆ ಸಿಗಬಹುದು.ಹೈಕಮಾಂಡ್ ನಾಯಕರ ಜತೆ ಮಾತಾಡ್ತೀವಿ ಅಂತಾ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.