ವಿಜಯಪುರ: ಕಾರಿನ ಎಂಜಿನ್ ನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆಯೆಂದು ಗಮನ ಬೇರೆಡೆ ಸೆಳೆದು ಖದೀಮರು 10 ಲಕ್ಷ ರೂ. ಎಗರಿಸಿದ ಘಟನೆ ನಡೆದಿದೆ.ನಿಂಗರಾಜ್ ಎಂಬವರು ಆಗ ತಾನೇ ಎಟಿಎಂನಿಂದ ಹಣ ಡ್ರಾ ಮಾಡಿ ಕಾರಿನಲ್ಲಿ ಹೊರಟಿದ್ದರು. ಈ ವೇಳೆ ಹತ್ತಿರ ಬಂದ ಖದೀಮರು ಕಾರಿನಲ್ಲಿ ಆಯಿಲ್ ಸೋರಿಕೆಯಾಗುತ್ತಿದೆ ಎಂದು ಉಪಾಯ ಮಾಡಿ ನಿಂಗರಾಜ್ ಅವರನ್ನು ಹೊರಗೆ ಕರೆತಂದಿದ್ದರು.ಕಾರು ಪರಿಶೀಲಿಸುತ್ತಿದ್ದಾಗ ಖದೀಮರು ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾರೆ. ಈ ಸಂಬಂಧ ನಿಂಗರಾಜ್ ಪೊಲೀಸರಿಗೆ