ಸಮಾಜಕ್ಕೆ ವೃತ್ತಿಪರ ಕಳ್ಳರೇ ಡೇಂಜರಸ್ . ಹೀಗಾಗಿ ಅವರನ್ನೇ ಟಾರ್ಗೇಟ್ ಮಾಡಿ ಅವರ ಮತ್ತಷ್ಟು ಕೃತ್ಯಗಳನ್ನ ಬಯಲು ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಲ್ಲಿ ಸಿಕ್ಕಿಬಿದ್ದವರ ಕಳ್ಳರ ಪೈಕಿ ಮಂಗಳಮುಖಿಯರ ಮನೆಯನ್ನೂ ಬಿಡದೆ ದೋಚಿದ ಕಳ್ಳನೂ ಸೇರಿದ್ದಾನೆ .ಆಗ್ನೇಯ ವಿಭಾಗದ ಪೊಲೀಸರು ಸ್ಪೆಷಲ್ ಡ್ರೈವ್ ಕೈಗೊಂಡು ಒಂದಷ್ಟು ಹ್ಯಾಬಿಚುವೆಲ್ ಅಫೆಂಡರ್ಸ್ ಗಳನ್ನ ಮತ್ತೆ ಬಂಧಿಸಿದ್ದಾರೆ. ಕಳ್ಳತನದ ರುಚಿ ಹತ್ತಿಸಿಕೊಂಡ ಖದೀಮರು ಸಿಕ್ಕಿಬಿದ್ದು ಜೈಲಿಗೆ ಹೋಗಿ ಮತ್ತೆ ವಾಪಾಸ್ ಬಂದು ಮತ್ತದೇ ಕೃತ್ಯಗಳಲ್ಲಿ