ಬೆಂಗಳೂರು: ಪೊಲೀಸರು ಎಷ್ಟೇ ಶಿಕ್ಷೆ ಕೊಟ್ಟರು, ದುಡ್ಡಿದ್ದವರು ಎಷ್ಟೇ ಜಾಗೃತೆ ವಹಿಸಿದರು ಕಳ್ಳರು ಮಾತ್ರ ತಮ್ಮ ಕೈ ಚಳಕವನ್ನು ತೋರಿಸದೇ ಬಿಡುವುದಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಶ್ರೀನಿವಾಸ ನಗರದ ಕಾರು ಶೋರೂಂನಲ್ಲಿ ಕಳ್ಳನೊಬ್ಬನು ಶಟರ್ ಮುರಿದು ಲಕ್ಷ ಲಕ್ಷ ದೋಚಿದ ಘಟನೆಯೊಂದು ಬೆಳಕಿಗೆ ಬಂದಿದೆ. ಕಳ್ಳನೊಬ್ಬನು ಕಾರು ಶೊರೂಂಗೆ ಎಂಟ್ರಿಕೊಟ್ಟು , ಅಲ್ಲಿನ ಶಟರ್ ಮುರಿದು1.72 ಲಕ್ಷ ದೋಚಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹನುಮಂತನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಕಾರು