ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮನೆಯಿಂದ ಯಾರೂ ಹೊರಬರುವುದಿಲ್ಲ ಎಂದು ಅರಿತು ಅದನ್ನೇ ಕಳ್ಳರು ಲಾಭಮಾಡಿಕೊಂಡಿದ್ದಾರೆ. ಗ್ರಹಣದ ದಿನವೇ ದೇವಾಲಯದಲ್ಲಿ ಕಳವು ಮಾಡಲಾಗಿದೆ.