ದೆಹಲಿ: ನಮ್ಮ ಜನಗಳ ಅಜಾಗರೂಕತೆಯ ಬಗ್ಗೆ ಒಂದು ಫೋಟೋ ತೋರಿಸಿದ ಸರ್ಕಾರ ’’ಜನಗಳೇ ಸ್ವಲ್ಪ ಯೋಚನೆ ಮಾಡಿ, ನೀವು ಏನು ಮಾಡ್ತಾ ಇದೀರಾ ಅಂತ ನಿಮಗೆ ಗೊತ್ತಿದೆಯೇ ’’ ಎಂದು ಜನರ ಅಜಾಗರೂಕತೆ ಬಗ್ಗೆ ಕಿಡಿಕಾರಿದೆ. ಅರೆ ನಗ್ನವಾಗಿ ಜಲಪಾತದ ಬಳಿ ನೀರಿಗೆ ಮೈಯೊಡ್ಡಿ ನಿಂತಿರುವ ಜನ ಸಮೂಹದ ಫೋಟೋವನ್ನು ಶುಕ್ರವಾರ ನಡೆದ ಕೇಂದ್ರ ಆರೋಗ್ಯ ಸಚಿವಾಲಯದ ಸಭೆಯಲ್ಲಿ ಬ್ಯಾಕ್ ಡ್ರಾಪಿನಲ್ಲಿ ಪ್ರದರ್ಶಿಸಿ ಹೇಳಲಾಯಿತು. ಇದು ಸಾಮೂಹಿಕವಾಗಿ ನಾವೆಲ್ಲರೂ ಸೇರಿ