ಪ್ರಾಣಿಗಳ ಮರಿಗಳನ್ನು ನೋಡಲು ನಿಜಕ್ಕೂ ಖುಷಿಯಾಗುತ್ತದೆ. ಆ ಮುಗ್ಧತೆ, ತುಂಟಾಟ ಎಲ್ಲವೂ ಸುಂದರ. ಅವುಗಳ ಆಟ, ಕುತೂಹಲವನ್ನು ಕಣ್ತುಂಬಿಕೊಳ್ಳುತ್ತಿದ್ದರೆ ಹೊತ್ತು ಕಳೆದದ್ದೇ ಗೊತ್ತಾಗದು.