ಈ ಲಕ್ಷಣವಿದ್ದರೆ ನಪುಂಸಕತ್ವ ಗ್ಯಾರಂಟಿ

ಬೆಂಗಳೂರು, ಮಂಗಳವಾರ, 19 ಮಾರ್ಚ್ 2019 (19:01 IST)

ಪುರುಷರಲ್ಲಿ ನಪುಂಸಕತ್ವ ಉಂಟಾಗಲು ಹಲವು ಕಾರಣಗಳಿರುತ್ತವೆ. ಹಾಸಿಗೆಯಲ್ಲಿ ಮನದನ್ನೆಗೆ ರತಿನೀಡಲು ವಿಫಲವಾದಾಗ ಅನುಭವಿಸುವ ಯಾತನೇ ಆತನೊಬ್ಬನಿಗೆ ಗೊತ್ತು. ಇದು ನಪುಂಸಕತೆಯ ಲಕ್ಷಣವೇ ಎಂಬುದನ್ನು ಪರೀಕ್ಷೆ ಮಾಡಿಕೊಳ್ಳಿ.

ನಪುಂಸಕತ್ವ ಆಯುಷ್ಯದ ಕಾರಣದಿಂದ ಬರುವ ಸಾಧ್ಯತೆ ಇರುತ್ತದೆ.
ತಲೆಯ ಬಲ  ಕುಗ್ಗಿದಾಗ ಮತ್ತು ಕೆಟ್ಟ ತಲೆಯಿಂದಾಗಿ ನಪುಂಸಕತ್ವ ಬರಬಲ್ಲದು.

ಭ್ರಮೆಯಿಂದಾಗಿ ಹೆಚ್ಚಿನ ಜನರು ನಪುಂಸಕರಾಗಬಾರದು.

ಒಳಚಡ್ಡಿಯನ್ನು ಬಿಗಿಯಾಗಿ ಕಟ್ಟಿಕೊಳ್ಳುತ್ತಿದ್ದರೆ ಅದು ಶಿಶ್ನದ ಮೇಲೆ ಪರಿಣಾಮ ಬೀರಬಲ್ಲದು.

ವೀರ್ಯ ದೋಷದಿಂದ ಕೂಡಿದ್ದರೆ ಪುರುಷರ ಹಾಸಿಗೆ ಬಲ ಕಡಿಮೆಯಾಗುತ್ತದೆ.


ಬಹುವಾಗಿ ಮೈಥುನ ಮಾಡಿಕೊಳ್ಳುತ್ತಿದ್ದರೆ ಅದನ್ನು ಬಿಡುವುದು ಉತ್ತಮ.

ನಶೆ ಏರಿಸುವ ವಸ್ತುಗಳ ಸೇವನೆಯಿಂದ ನಪುಂಸಕತ್ವ ಬರುವ ಸಾಧ್ಯತೆ ಇದೆ.

ದೇಹದ ಸರ್ವ ಅವಯವಗಳು ದುರ್ಬಲವಾದರೆ ನಪುಂಸಕತೆಗೆ ದಾರಿಯಾಗಬಲ್ಲದು.
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಚೌಕಿದಾರ್ ಅಬ್ ಚೋರ್ ಹೈ ಎಂದವರಾರು?

ಸುಳ್ಳಿನ ಸರದಾರ ಯಾರಾದರೂ ಪ್ರಧಾನಿಯಾಗಿದ್ರೆ ಅದು ನರೇಂದ್ರ ಮೋದಿ. ಜೂಟ್ ಕಾ ರಾಜಾ, ಜೂಟ್ ಕಾ ಸರ್ದಾರ್ ಏ ...

news

ಎ.ಕೃಷ್ಣಪ್ಪರನ್ನು ಜೆಡಿಎಸ್ ನವರೇ ಕೊಂದ್ರು ಎಂದ ಬಿಜೆಪಿ ಮುಖಂಡ

ಕಳೆದ ಲೋಕಸಭಾ ಚುನಾವಣೆಯ ಜೆ.ಡಿ.ಎಸ್ ಅಭ್ಯರ್ಥಿ ಎ.ಕೃಷ್ಣಪ್ಪರನ್ನು ಜನತಾ ದಳದ ಮುಖಂಡರೇ ಅನ್ಯಾಯ ವಾಗಿ ...

news

ಸುಮಲತಾ ಬಗ್ಗೆ ನಿಖಿಲ್ ಹೇಳಿದ್ದೇನು?

ಮುಂಬರುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಎಲ್ಲಾ ನಮ್ಮ ಜೆಡಿಎಸ್ ಅಭ್ಯರ್ಥಿಗಳ ಪರವಾಗಿ ಶಾರದಾಂಬೆಗೆ ಪೂಜೆ ...

news

ಲಕ್ಷಾಂತರ ಮೌಲ್ಯದ ಗಾಂಜಾ ಎಲ್ಲಿ ಸಿಕ್ತು?

ಅಕ್ರಮವಾಗಿ ಸಾಗಿಸುತಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗಾಂಜಾ ಪತ್ತೆಯಾಗಿದೆ.