ಮೋಜು ಮಸ್ತಿಗಾಗಿ ಬೆಕ್ಕಿನ ಮರಿಗಳ ಮೇಲೆ ನಡೆದಿದೆ ಇಂತಹ ಘೋರ ಕೃತ್ಯ

ಮುಂಬೈ, ಶನಿವಾರ, 4 ಮೇ 2019 (07:00 IST)

ಮುಂಬೈ : ಮೋಜಿಗಾಗಿ ವ್ಯಕ್ತಿಯೊಬ್ಬ ಮೂರು ಬೆಕ್ಕಿನ ಮರಿಗಳನ್ನು ಜೀವಂತ ಸುಡಲು ಯತ್ನಸಿದ ಘಟನೆ ಮುಂಬೈನ ಮೀರಾ ರೋಡ್ ನಲ್ಲಿ ನಡೆದಿದೆ.
ಅಜ್ಮಲ್ ರಾಮ್ ಪ್ರದೇಶದ ನಿವಾಸಿ ಸಿದ್ದೇಶ್ ಪಟೇಲ್(30) ಇಂತಹ ಕೃತ್ಯ ಎಸಗಿದ ಆರೋಪಿ. ಈತ ವಾಸಿಸುತ್ತಿರುವ ಪ್ರದೇಶದಲ್ಲಿ ಬೆಕ್ಕಿನ ಸಂಖೆ ಹೆಚ್ಚಾಗಿದೆ. ಯಾವಾಗಲೂ ಮೋಜು ಮಸ್ತಿಯಲ್ಲಿ ಜೀವನ ನಡೆಸುವ ಈ ವ್ಯಕ್ತಿ ಮನೋರಂಜನೆಗಾಗಿ ಬೆಕ್ಕಿನ ಮರಿಗಳನ್ನು ಬಾಕ್ಸ್ ನಲ್ಲಿ ಹಾಕಿ ಬೆಂಕಿ ಹಚ್ಚಿದ್ದಾನೆ. ಇದನ್ನು ನೋಡಿದ ಅಕ್ಕಪಕ್ಕದವರು ಮರಿಗಳನ್ನು ರಕ್ಷಿಸಿ  ಆಸ್ಪತ್ರೆಗೆ ದಾಖಲಿಸಿದ್ದಾರೆ.


ಸಿಸಿ ಟಿವಿ ಈ ದೃಶ್ಯ ಸೆರೆಯಾಗಿದ್ದು, ಈತನ ವಿರುದ್ಧ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ ಹಿನ್ನಲೆಯಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಈ ದೇಶದಲ್ಲಿ ಜನರು ಮದ್ಯಕ್ಕೂ ಚಿನ್ನ ಹಾಕಿಕೊಂಡು ಕುಡಿಯುತ್ತಾರಂತೆ!

ಮಯನ್ಮಾರ್ : ಹೆಚ್ಚಾಗಿ ಜನರು ಮದ್ಯವನ್ನು ಸೇವಿಸುವಾಗ ನೀರು ಅಥವಾ ಸೋಡಾ ಹಾಕಿಕೊಂಡು ಕುಡಿಯುತ್ತಾರೆ. ಆದರೆ ...

news

ಬೈಕ್‌ನ ಟ್ಯಾಂಕ್‌ ಮೇಲೆ ಕುಳಿತು ಸ್ಟಂಟ್ ಮಾಡಿದ ಯುವತಿ

ನವದೆಹಲಿ: ಚಲನಚಿತ್ರರಂಗದಲ್ಲಿ ನಾಯಕರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಬೈಕ್‌ಗಳ ಮೇಲೆ ...

news

ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾಗಿ ಕಾಂಗ್ರೆಸ್ ಸುಳ್ಳು ಆರೋಪ ಮಾಡುತ್ತಿದೆ: ಬಿಜೆಪಿ

ನವದೆಹಲಿ: ನಾವೂ ಕೂಡಾ ಯುಪಿಎ ಕಾಲಾವಧಿಯಲ್ಲಿ 6 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ್ದೆವು ಎಂಬ ಕಾಂಗ್ರೆಸ್ ...

news

ಮಲ್ಪೆ ಬಂದರಿನಿಂದ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ಪತ್ತೆ

ಉಡುಪಿ : ಉಡುಪಿಯ ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದಾಗ ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟಿನ ಅವಶೇಷಗಳು ...