ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಬಿ ಎಂ ಟಿ ಸಿ ಖಾಸಗಿ ಡ್ರೈವರ್ ಗಳು ಬಸ್ ಚಲಾಯಿಸುತ್ತಿದ್ದಾರೆ.ನಗರದಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ನ ಖಾಸಗಿ ಡ್ರೈವರ್ ಗಳ ದರ್ಪ ಮಿತಿಮೀರಿದೆ. ಕೆಲ ತಿಂಗಳ ಹಿಂದೆ ತರಬೇತಿ ನಿಡದೇ ಬಿಎಂಟಿಸಿ ಡ್ರೈವರ್ ಗಳನ್ನ ನೇಮಕಾತಿ ಮಾಡಿಕೊಳ್ಳಲಾಗಿದೆ.ಬಿಎಂಟಿಸಿ ಖಾಸಗಿ ಡ್ರೈವರ್ ಗಳಿಗೆ ಬ್ರೇಕ್ ಹಾಕದೇ ಇದ್ರೆ ಸಿಲಿಕಾನ್ ಸಿಟಿ ಜನತೆಗೆ ಗಂಡಾಂತರ್ ಫಿಕ್ಸ್ ಆಗಿದೆ.ಓವರ್ ಟೇಕ್ ಮಾಡಲು ಹೋಗಿ ಬಿಎಂಟಿಸಿ ಎಲೆಕ್ಟ್ರಿಕ್ ಖಾಸಗಿ ಡ್ರೈವರ್ ನಿಂದ