ಆಡು ವಿಚಿತ್ರ ಮರಿಗೆ ಜನ್ಮ ನೀಡಿದೆ. ವಿಚಿತ್ರವಾಗಿ ಜನ್ಮತಳೆದ ಮರಿ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವಿಚಿತ್ರ ಮರಿಗೆ ಆಡೊಂದು ಜನ್ಮ ನೀಡಿದ ಘಟನೆ ಗದಗ ಜಿಲ್ಲೆ ರೋಣ ಸಮೀಪದ ಮಾರನಬಸರಿ ಗ್ರಾಮದಲ್ಲಿಬಜರುಗಿದೆ. ಯತಿಮ್ ಸಾಬ್ ಚಂದಾಖಾನ ಎಂಬುವರ ಆಡು ಈ ರೀತಿಯ ಮರಿಗೆ ಜನ್ಮ ನೀಡಿದ್ದು ಈಗ ಆಕರ್ಷಣೆಯ ಕೇಂದ್ರವಾಗಿದೆ. ಈ ರೀತಿಯ ಮರಿಗೆ ಜನ್ಮ ತಾಳಿದ ವಿಷಯ ಕುತೂಹಲ ಕೆರಳಿಸಿದೆ. ಗದಗ ಜಿಲ್ಲೆಯಾದ್ಯಂತ ಈ ವಿಷಯ ಹಬ್ಬತ್ತಿದ್ದಂತೆ