ಬೆಂಗಳೂರು : ಲೈಂಗಿಕ ಕ್ರಿಯೆ ದಾಂಪತ್ಯ ಜೀವನವನ್ನು ಉತ್ತಮವಾಗಿಸುತ್ತದೆ. ಆದರೆ ಈ ಲೈಂಗಿಕ ಕ್ರಿಯೆಯ ಸಮಯದಲ್ಲಿ ಈ ವಸ್ತುವನ್ನು ಬಳಸಿದರೆ ಮಾತ್ರ ನಿಮ್ಮ ಲೈಂಗಿಕ ಜೀವನದ ಜೊತೆಗೆ ನಿಮ್ಮ ದಾಂಪತ್ಯ ಜೀವನವು ಹಾಳಾಗುತ್ತದೆ. ಹೌದು. ಇತ್ತೀಚಿನ ದಿನಗಳಲ್ಲಿ ಪುರುಷ ಅಥವಾ ಮಹಿಳೆ ತಮ್ಮ ಲೈಂಗಿಕ ಜೀವನದ ಖುಷಿ ಕಳೆದುಕೊಳ್ಳಲು ಮುಖ್ಯ ಕಾರಣ ಏನೆಂಬುದನ್ನು ತಿಳಿಯಲು ಅಧ್ಯಯನವೊಂದು ನಡೆದಿದ್ದು, ಅದರಲ್ಲಿ ಶೇ.50ರಷ್ಟು ಮಂದಿ ಮೊಬೈಲ್ ನಿಂದಾಗಿ ತಮ್ಮ ಖುಷಿ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.