ಬೆಂಗಳೂರು : ಬೇಡವಾದ ಗರ್ಭ ಧರಿಸದಿರಲು ಮಹಿಳೆಯರಿಗೆ ಅನೇಕ ಮಾರ್ಗಗಳಿವೆ. ಆದರೆ ಪುರುಷರಿಗೆ ಮಾತ್ರ ಗರ್ಭ ನಿರೋಧಕ ಆಪರೇಷನ್ ಮಾಡಿಸಿಕೊಳ್ಳಬೇಕಾಗಿತ್ತು. ಆದರೆ ಇನ್ನುಮುಂದೆ ಅದರ ಅಗತ್ಯವಿಲ್ಲ. ಹೌದು. ಮಹಿಳೆಯರು ಬೇಡವಾದ ಗರ್ಭ ಧರಿಸದಿರಲು ಪುರುಷರಿಗಾಗಿ ಇದೀಗ ವಿಜ್ಞಾನಿಗಳು ರಿವರ್ಸಿಬಲ್ ಆಫ್ ಸ್ಪರ್ಮ್ ಅಂಡರ್ ಗೈಡೆನ್ಸ್ ಎಂಬ ಇಂಜೆಕ್ಷನ್ ನ್ನು ಕಂಡು ಹಿಡಿದಿದ್ದಾರೆ. ಪುರುಷರು ಈ ಗರ್ಭ ನಿರೋಧಕ ಇಂಜೆಕ್ಷನ್ ತೆಗೆದುಕೊಳ್ಳುವುದರಿಂದ ಫ್ಯಾಮಿಲಿ ಪ್ಲಾನಿಂಗ್ ಮಾಡಬಹುದು. ಈ ಇಂಜೆಕ್ಷನ್ ನಿಂದ 13