ಮೈಸೂರು : ವಿಶ್ವನಾಥ್-ಮಹೇಶ್ ಆಣೆ ಪ್ರಮಾಣದ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಆಣೆ ಹರಕೆ ತೀರಿಸಿದ್ದಾರೆ.