ಬೆಂಗಳೂರು: ನಾನು ಮೂವತ್ತು ವರ್ಷದ ಮಹಿಳೆ. ಒಂದು ವರ್ಷದ ಹಿಂದೆ ಮಗುವಾಯಿತು. ಮಗುವಾದ ಮೇಲೆ ನನಗೆ ನನ್ನ ಲೈಂಗಿಕ ಆಸಕ್ತಿಯೂ ಕಡಿಮೆಯಾಯಿತು. ಗಂಡನ ಜತೆ ಲೈಂಗಿಕ ಕ್ರೀಯೆ ನಡೆಸುವ ಸಂದರ್ಭ ಬಂದಾಗ ಆದಷ್ಟು ತಪ್ಪಿಸಿಕೊಳ್ಳುತ್ತಿದ್ದೇನೆ ಏನು ಮಾಡಲಿ? ಉತ್ತರ:ಮಗುವಾದ ಮೇಲೆ ಹೆಣ್ಣಿನ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತೆ. ಮಗುವಿನ ಜವಾಬ್ದಾರಿಯಲ್ಲಿಯೇ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದರಿಂದ ಲೈಂಗಿಕ ಆಸಕ್ತಿಯೂ ಸಹ ಕಡಿಮೆಯಾಗುತ್ತದೆ. ಆದಷ್ಟು ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಿ. ನಿಮ್ಮ ಗಂಡನ ಬಳಿ