ಕೆ ಆರ್ ಎಸ್ ಅರ್ಥಾತ್ ಕನ್ನಂಬಾಡಿ ಕಟ್ಟೆ ಶುರುವಾಗಿದ್ದರ ಬಗ್ಗೆ ಹಲವರು ತಮ್ಮದೇ ಶೈಲಿನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಡ್ಯಾಂ ಕುರಿತ ನಿಗೂಢ ಸ್ಟೋರಿ ಇಲ್ಲಿದೆ.KRS (ಕನ್ನಂಬಾಡಿ ಕಟ್ಟೆ) ಕಟ್ಟುವ ಕೆಲಸ ಶುರುವಾದದ್ದು 1910 ರಲ್ಲಿ. ಮುಕ್ತಾಯಗೊಂಡದ್ದು 1932 ರಲ್ಲಿ. ವಿಶ್ವೇಶ್ವರಯ್ಯನವರು ಮೈಸೂರಿಗೆ ಬಂದದ್ದು 1912 ರಲ್ಲಿ ಮತ್ತು 1918 ರಲ್ಲಿಯೇ ನಾಲ್ವಡಿಯವರು SC, ST, OBC RM ಗಳಿಗೆ 75% ಪ್ರಾತಿನಿಧ್ಯ (ಮೀಸಲಾತಿ) ನೀಡಿದ್ದನ್ನು ವಿರೋಧಿಸಿ ರಾಜೀನಾಮೆ ನೀಡಿ ಹೋದರು. KRS