ಸಿಟಿ ರವಿ ಅಸಮಾಧಾನ ವಿಚಾರವಾಗಿ ಸಿಟಿ ರವಿ ಪ್ರತಿಕ್ರಿಯಿಸಿದ್ದು,ಈಗಾಗಲೇ ಅವರಿಗೆ ಅಭಿನಂದನೆ ಸಲ್ಲಿಸಿದ್ದೇನೆ.ಇದು ಅಧಿಕಾರ ಅಲ್ಲಾ ಜವಾಬ್ದಾರಿ.ಇದು ಕೇಳಿ ತಗೊಳುವ ಹುದ್ದೆಯಲ್ಲ.ನಾನು ಯಾವುದೇ ಹುದ್ದೆ ಆಕಾಂಕ್ಷೆಯಲ್ಲಾ ಅಂತಾ ಹೇಳಿದ್ದೆ.ಮೊದಲು ಬೂತ್ ಕಾರ್ಯಕರ್ತ ಆಗಿದ್ದೆ.ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಪಕ್ಷದಲ್ಲಿ ಜವಾಬ್ದಾರಿ ಕೊಟ್ಟಿದೆ.ಎಲ್ಲರು ಒಗ್ಗಟಾಗಿ ಕೆಲಸ ಮಾಡಬೇಕಿದೆ.ಕೇಳೆ ಇಲ್ಲಾ ಅಂದಾಗ ಅಸಮಾಧಾನ ಬರಲ್ಲ.ನಾವು ರಾಜಕೀಯಕ್ಕೆ ಬಂದಿದ್ದು ಸೈದ್ದಾಂತಿಕ ರಾಜಕೀಯ ಮಾಡೊದಕ್ಕೆ ಎಂದು ಸಿ ಟಿ ರವಿ ಹೇಳಿದ್ದಾರೆ. ಕುಟುಂಬ ರಾಜಕೀಯ ವಿಚಾರವಾಗಿ