ಡ್ರೈವರ್ ಕಂ ಕಂಡಕ್ಟರ್ ಗಳಿಗೆ ಹೆಚ್ಚಾಗಿ ಇನ್ಸೆಟಿವ್ ಬರುತ್ತದೆ.ಇದರಿಂದ ಕಂಡಕ್ಟರ್ ಡ್ರೈವರ್ ಗಳಿಗೆ ತೊಂದರೆ ಆಗುತ್ತದೆ.ನಿಮ್ಮ ಪಾಲಿಸಿ ಜಾರಿಗೆ ತಂದಿದ್ದರಿಂದ ಡ್ರೈವರ್ ಕಂಡಕ್ಟರ್ ಕಳೆದುಕೊಳ್ಳಬೇಕಾಗುತ್ತದೆ.ಮಹಿಳೆಯರ ಪರ್ಸ್ನಲ್ಲಿ ಹಣ ಇಡಲು ಈ ಸ್ಕೀ ಜಾರಿಗೆ ತಂದ್ರಿ ಕಂಡಕ್ಟರ್, ಡ್ರೈವರ್ ಗಳು ಇನ್ಸೆಟಿವ್ ಹಣಕ್ಕೆ ಹೊಂದಿಕೊಂಡಿದ್ದಾರೆ. ಮೈಸೂರು ಮಾರ್ಗದಲ್ಲಿ ಇವತ್ತು ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು.ಮಂಗಳೂರು ಮಾರ್ಗದಲ್ಲಿ ಡ್ಯೂಟಿ ಮಾಡಿದ್ರೆ ಇಷ್ಟು ಇನ್ಸೆಟಿವ್ ಬರ್ತಿತ್ತು ಅಂತ ಪ್ಲಾನ್ ಮಾಡಿಕೊಳ್ಳುತ್ತಿದ್ರು.ಆದರೆ ಮಹಿಳೆಯರಿಗೆ