Widgets Magazine

ನಿಮ್ಮ ಚಿನ್ನಕ್ಕೆ ಈ ಗುರುತು ಕಡ್ಡಾಯ : ಈಗಲೇ ಚೆಕ್ ಮಾಡಿ

ನವದೆಹಲಿ| Jagadeesh| Last Modified ಮಂಗಳವಾರ, 14 ಜನವರಿ 2020 (18:15 IST)
ನಿಮ್ಮ ಚಿನ್ನದ ಮೇಲೆ ಈ ಗುರುತು ಇದೆಯಾ? ಗುರುತು ಇಲ್ಲದಿದ್ದರೆ ಚಿನ್ನ ಬೆಲೆ ಕಳೆದುಕೊಳ್ಳಬಹುದು.

ಹೊಸ ವರ್ಷದಿಂದ ಚಿನ್ನದ ಆಭರಣಗಳ ಮೇಲೆ ಹಾಲ್ ಮಾರ್ಕ್ ಕಡ್ಡಾಯವಾಗಿ ಇರಬೇಕು. ಹಾಲ್ ಮಾರ್ಕಿಂಗ್ ಪ್ರಕ್ರಿಯೆ ಶುರುವಾಗುತ್ತಿದೆ. ಹೀಗಂತ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ.

ಶುದ್ಧತೆಯಿಂದ ಚಿನ್ನಾಭರಣಗಳನ್ನು ತಯಾರಿಸಿರೋ ಬಗ್ಗೆ ಹಾಗೂ ಖಾತರಿ ಬಗ್ಗೆ ನೀಡುವ ಇದಾಗಿದೆ. ಹೀಗಾಗಿ ಕೂಡಲೇ ನಿಮ್ಮಲ್ಲಿರೋ ಚಿನ್ನದ ಮೇಲೆ ಹಾಲ್ ಮಾರ್ಕ್ ಇದೆಯೋ ಇಲ್ಲವೋ ಅನ್ನೋದನ್ನು ಪರೀಕ್ಷೆ ಮಾಡಿಕೊಳ್ಳಿ.


 
ಇದರಲ್ಲಿ ಇನ್ನಷ್ಟು ಓದಿ :