ಬೆಂಗಳೂರು : ಲೈಂಗಿಕ ಜೀವನ ಪತಿ ಪತ್ನಿಯರ ಸಂಬಂಧವನ್ನು ಇನ್ನೂ ಗಟ್ಟಿಯಾಗಿಸುತ್ತದೆ. ಆದರೆ ಲೈಂಗಿಕ ಕ್ರಿಯೆ ವೇಳೆ ಸಂಗಾತಿ ಮಾಡುವ ಈ ಸಣ್ಣ ತಪ್ಪು ಅತ್ಯಾಚಾರದ ಸಾಲಿಗೆ ಸೇರಲಿದೆಯಂತೆ. ಹೌದು. ಜೋಡಿಗಳು ಕಾಂಡಮ್ ಧರಿಸಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಾಗ ಸಂಗಾತಿಯ ಅನುಮತಿಯಿಲ್ಲದೇ ಕಾಂಡೋಮ್ ಅನ್ನು ಕಳಚುವುದು(ಸ್ಟೀಲ್ತಿಂಗ್) ಅತ್ಯಾಚಾರ ಎಂದು ಇತ್ತೀಚೆಗೆ ಕ್ಯಾಲಿಫೋರ್ನಿಯಾದಲ್ಲಿ ಪರಿಗಣಿಸಲಾಗಿದೆ. ಐರಿಶ್ ಕಾನೂನಿನಲ್ಲೂ ಇದನ್ನು ದೌರ್ಜನ್ಯವೆಂದೇ ಪರಿಗಣಿಸಲಾಗುತ್ತಿದೆ. ರೇಪ್ ಕ್ರೈಸಿಸ್ ನೆಟ್ವರ್ಕ್ ಐರ್ಲ್ಯಾಂಡ್ (RCNI) ಸಂಸ್ಥೆಯು ಇದನ್ನು