ಒಂದುವರೆ ತಿಂಗಳ ಕಾಲ ಕೊರೊನಾ ವೈರಸ್ ನಿಯಂತ್ರಣಕ್ಕೆ ಹೋರಾಡುತ್ತಿರುವ ಪೊಲೀಸರು ಇದೀಗ ಕೊರೊನಾ ವೈರಸ್ ಪರೀಕ್ಷೆ ಮುಂದಾಗಿದ್ದಾರೆ. ಕೋವಿಡ್ ಸೋಂಕಿನ ಪರೀಕ್ಷೆಗೆ ಒಳಪಟ್ಟಿದ್ದಾರೆ ಚಿತ್ರದುರ್ಗ ಪೊಲೀಸರು. ಸುಮಾರು ಒಂದು ತಿಂಗಳಿನಿಂದ ಕೋವಿಡ್ -19 ಸೋಂಕನ್ನು ತಡೆಯುವ ವಿವಿಧ ಕೆಲಸಗಳಲ್ಲಿ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ನಿರತವಾಗಿದ್ದ ಚಿತ್ರದುರ್ಗ ಜಿಲ್ಲಾ ಪೊಲೀಸರಿಗೆ ಕೋವಿಡ್ -19 ಸೋಂಕು ಪತ್ತೆ ಹಚ್ಚುವ ಪರೀಕ್ಷೆಯನ್ನು ಮಾಡಲಾಯಿತು.ಬಿಪಿ, ಶುಗರ್ ಮತ್ತು ಥರ್ಮಲ್ ಸ್ಕ್ಯಾನರ್ ನಿಂದ ಜ್ವರ ಮತ್ತು