ಬೆಂಗಳೂರು : 260 ವರ್ಷಗಳ ಹಿಂದೆ ನರಕ ಚತುರ್ಥಿಯ ದಿನ ನಡೆದ ಘಟನೆಯೊಂದರ ಬಗ್ಗೆ ಟ್ವೀಟ್ ಮಾಡಿ ನೆನಪಿಸುವುದರ ಮೂಲಕ ಡಿಸಿಎಂ ಅಶ್ವತ್ ನಾರಾಯಣ ವಿವಾದದ ಕಿಡಿ ಹೊತ್ತಿಸಿದ್ದಾರೆ. 260 ವರ್ಷಗಳ ಹಿಂದೆ ನರಕ ಚತುರ್ಥಿಯ ದಿನ ಟಿಪ್ಪು ಸುಲ್ತಾನ ನಡೆಸಿದ ಕ್ರೌರ್ಯದ ಬಗ್ಗೆ ಟ್ವೀಟ್ ಮಾಡಿರುವ ಡಿಸಿಎಂ ಅಶ್ವತ್ ನಾರಾಯಣ, 2 ಶತಮಾನಗಳ ಹಿಂದೆ ನರಕ ಚತುರ್ಥಿಯ ದಿನ ಟಿಪ್ಪು ಸುಲ್ತಾನನ ಕ್ರೌರ್ಯ, ಅಟ್ಟಹಾಸಕ್ಕೆ ಅಸಹಾಯಕ ಮಹಿಳೆಯರು ಮತ್ತು