ಇಂದು ಬೆಂಗಳೂರು ಕಮಿಷನರ್ ಕಛೇರಿಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸುದ್ದಿಗೋಷ್ಟಿ ನಡೆಸಿದ್ರು.ಪ್ರೆಸ್ ಮೀಟ್ ನಲ್ಲಿ ಸಂಚಾರ ವಿಭಾಗ ವಿಶೇಷ ಆಯುಕ್ತ ಸಲೀಂ,ಸಿಸಿಬಿ ಜಂಟಿ ಕಮಿಷನರ್ ಶರಣಪ್ಪ,ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಬಾಗಿಯಾಗಿದ್ರು.2022 ರಲ್ಲಿ ನಗರದಲ್ಲಿ ನಡೆದ ಅಪರಾದ ಕೃತ್ಯಗಳು,ಎಷ್ಟು ಕೇಸ್ ಸಾಲ್ವ್ ಆಗಿದೆ ಮತ್ತು ಎಷ್ಟು ಕ್ರೈಂ ರೇಟ್ ಇಳಿದಿದೆ ಅನ್ನೊದ್ರ ಮಾಹಿತಿ ನೀಡಿದ್ರು.ಇನ್ನೂ ಬೆಂಗಳೂರು ನಗರದಲ್ಲಿ 2022 ರಲ್ಲಿ 172 ಕೊಲೆ ಪ್ರಕರಣಗಳು ದಾಖಲಾಗಿದ್ದು.