ಬೇರೆ ಪಕ್ಷದಿಂದ ಬರುವವರಿಗೆ ಮಣೆ ಹಾಕುತ್ತಿರೋ ವಿಚಾರವಾಗಿ ಶಾಸಕ ರವಿ ಸುಬ್ರಹ್ಮಣ್ಯ ಪ್ರತಿಕ್ರಿಯಿಸಿದ್ದಾರೆ. ಇನ್ನೂ ಅನೇಕ ಜನ ಕೇಳಿದ್ರು ಅಷ್ಟು ಜನ ಬಂದ್ರು ಅಂತ.ನಮಗೆ ಸಂಘಟನೆ ಮುಖ್ಯ, ಜನರ ಹಿತ ಕೂಡ ಮುಖ್ಯ.ನಮಗೆ ಅವಕಾಶ ಹೋಗುತ್ತೆ ಅಂತ ಸಂಕುಚಿತ ಮನೋಭಾವದಲ್ಲಿ ಯೋಚನೆ ಮಾಡಲ್ಲ.ಬರುವವರಿಗೆಲ್ಲ ಆಮಿಷ ತೋರಿಸಿ ಕರೆತರ್ತಿಲ್ಲ.ಯಾರು ಬಿಜೆಪಿ ಸಿದ್ಧಾಂತ ಒಪ್ಪಿ ಬರ್ತಾರೆ ಅವರಿಗೆ ಸ್ವಾಗತ.75 ವರ್ಷ ಮೇಲ್ಪಟ್ಟವರಿಂದ ಸಲಹೆ ಪಡೆಯುತ್ತೇವೆ ಎಂದ ರವಿ ಸುಬ್ರಹ್ಮಣ್ಯ ಹೇಳಿದ್ದಾರೆ.