ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.ಅನ್ಯ ಪಕ್ಷಗಳ ನಾಯಕರನ್ನ ಆಪರೇಷನ್ ವಿಚಾರವಾಗಿ ಮಾತನಾಡಿದ ಅವರು ಆಲ್ ಪಾರ್ಟಿ ತ್ರೂ ನನಗೆ ಸ್ನೇಹಿತರಿದ್ದಾರೆ.ನಾವು ಸೇರಿದಾಗ ರಾಜಕೀಯವೇ ಚರ್ಚೆ ಆಗಿದೆ ಅಂತಲ್ಲ. ಅಧಿಕಾರದಲ್ಲಿ ಇದ್ದಾಗ ಹೆಚ್ಚು ಆಸಕ್ತಿ ತೋರಿಸುತ್ತಾರೆ. ನಮ್ಮ ತತ್ವ ಸಿದ್ದಾಂತ ಯಾರು ಒಪ್ಪಿಕೊಳ್ತಾರೋ ಅಂಥವರಿಗೆ ಸ್ವಾಗತ ಇದೆ.ಸ್ಥಳೀಯ ಮಟ್ಟದಲ್ಲಿ ಯಾರಿಗೆ ವಿರೋಧ ಇಲ್ವೋ ಅಂತವರನ್ನು ಸೇರಿಸಿಕೊಳ್ತೇವೆ. ಸುರೇಶ್ ಗೌಡ್ರು