ಉರಿಗೌಡ-ನಂಜೆಗೌಡ ಚಿತ್ರ ಮಾಡಲು ಸಚಿವ ಮುನಿರತ್ನ ಮುಂದಾಗಿದ್ರು ಅದಕ್ಕೆ ಮೇ 18 ರಂದು ಚಿತ್ರವನ್ನು ಆರಂಭಿಸುವುದಕ್ಕೆ ದಿನಾಂಕವನ್ನು ನಿಗದಿಪಡಿದಿದ್ರು. ಈ ಬಗ್ಗೆ ನಿರ್ಮಲಾನಂದ ಶ್ರೀ ಗಳನ್ನು ಸಚಿವ ಮುನಿರತ್ನ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.