ನಾಗಲ್ಯಾಂಡ್ನಲ್ಲಿ ಭೀಕರ ಗುಂಡಿನ ದಾಳಿ ನಡೆದಿದ್ದು ಯೋಧ ಸೇರಿ 13 ನಾಗರಿಕರು ಸಾವನ್ನಪ್ಪಿದ್ದಾರೆ. ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ನಿನ್ನೆ ಸಂಜೆ ನಡೆದ ಗುಂಡಿನ ದಾಳಿಯಲ್ಲಿ 13 ಮಂದಿ ದುರ್ಮರಣ ಹೊಂದಿದ್ದಾರೆ. ಓಟಿಂಗ್ ಎಂಬ ಗ್ರಾಮದ ಜನರು ಪಿಕ್ ಅಪ್ ಮಿನಿ ಟ್ರಕ್ನಿಂದ ಮನೆಕಡೆ ಬರುತ್ತಿದ್ದರು. ಈ ವೇಳೆ ತಿರು ಗ್ರಾಮದ ಬಳಿ ಅವರ ಮೇಲೆ ಗುಂಡಿನ ದಾಳಿಯಾಗಿದೆ.. ತುಂಬ ಸಮಯವಾದರೂ ಬಾರದನ್ನು ನೋಡಿ ಸ್ಥಳೀಯರು ಹುಡುಕುತ್ತಾ ಹೋಗಿದ್ರು. ಈ