ಬೆಂಗಳೂರು: ವಿದ್ವತ್ ಮೇಲೆ ಹ್ಯಾರಿಸ್ ಮೊಹಮ್ಮದ್ ನಲಪಾಡ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾನಾಥ್ ಕುಟುಂಬಕ್ಕೆ ಸೋಷಿಯಲ್ ಮೀಡಿಯಾದಿಂದ ಬೆದರಿಕೆ ಹಾಕಲಾಗಿದೆಯಂತೆ, ಅದು ಅಲ್ಲದೆ, ಲೋಕನಾಥ್ ಉದ್ಯಮದ ಬಗ್ಗೆ ನೆಗೆಟೀವ್ ಕೂಡ ಪ್ರಚಾರ ಮಾಡುವುದಾಗಿ ಶಾಸಕ ಹ್ಯಾರಿಸ್ ಆಪ್ತರು ಬೆದರಿಕೆ ಹಾಕಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.