ಬೆಂಗಳೂರು: ನಗರದಲ್ಲಿ ಬೈಕ್ ನಲ್ಲಿ ಬಂದ ಮೂವರ ಬಳಿ ಮಾರಕಾಸ್ತ್ರಗಳು ಶುಕ್ರವಾರ ಪತ್ತೆಯಾಗಿದೆ. ಬೈಕ್ನಾಕಾಬಂದಿಯಲ್ಲಿನ ತಪಾಸಣೆ ವೇಳೆ ಮಾರಕಾಸ್ತ್ರಗಳಿರುವುದು ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಮೂವರು ಆರೋಪಿಗಳು ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದ್ದರು. ವಾರ್ಡ್ ನಂಬರ್ 40ರ ಹೇರೋಹಳ್ಳಿಯಲ್ಲಿ ಕಸ ಕಲೆ ಹಾಕುತ್ತಿದ್ದರು. ಕಸ ಕಲೆ ಹಾಕುವಾಗ ಮನೆ ಮಾಲೀಕರು ಪ್ರೀತಿಯಿಂದ ಒಂದಷ್ಟು ಟಿಪ್ಸ್ ಹಣ ಕೊಡುತ್ತಿದ್ದರು. ಟಿಪ್ಸ್ ಹಣಕ್ಕಾಗಿ ಬೇರೆ ಇಬ್ಬರು ಹೊಸದಾಗಿ ಬಂದು ದುಪ್ಪಟ್ಟು ಟಿಪ್ಸ್