ಲವ್ ವಿಷಯ ಹುಡುಗಿ ಮನೆಯಲ್ಲಿ ಗೊತ್ತಾಗಿದ್ದಕ್ಕೆ ಮೂವರು ಸಾವನ್ನಪ್ಪಿದ್ದಾರೆ. ಕಾಂಚನ, ಯಶ್ವಂತ ಲವ್ ಮಾಡೋ ವಿಷಯ ಕಾಂಚನಳ ಮನೆಯಲ್ಲಿ ಗೊತ್ತಾಗಿದೆ. ಹೀಗಾಗಿ ಕಾಂಚನ ವಿಷ ಸೇವಿಸಿ ಆ ಬಳಿಕ ನೇಣಿಗೆ ಶರಣಾಗಿ, ಆಸ್ಪತ್ರೆಯಲ್ಲಿ ಕೊನೆಯುಸಿರೆಳದಿದ್ದಾಳೆ. ಮೊಮ್ಮಗಳ ಲವ್ ವಿಷಯ ಹಾಗೂ ಸಾವನ್ನು ನೋಡಿದ ಅಜ್ಜ ಚಂದ್ರಪ್ಪನಿಗೆ ಹೃದಯಾಘಾತವಾಗಿದೆ. ಇತ್ತ, ಘಟನೆಗೆ ಕಾಂಚನಳ ಲವರ್ ಯಶ್ವಂತ್ ಕಾರಣ ಅಂತ ದೂರು ದಾಖಲಾಗಿದ್ದೇ ತಡ, ಪೊಲೀಸರು ಯಶ್ವಂತ್ ನನ್ನು ಬಂಧನ ಮಾಡಿದ್ದಾರೆ. ಇದರಿಂದ