ಪ್ರವಾಸಕ್ಕೆ ಎಂದು ಹೋದವರಲ್ಲಿ ಒಂದೇ ಕುಟುಂಬದ ಮೂವರು ಹೆಣವಾದ ಘಟನೆ ನಡೆದಿದೆ. ಟ್ರಾಕ್ಸ್ ಮತ್ತು ಲಾರಿ ಮುಖಾ-ಮುಖಿ ಡಿಕ್ಕಿ ಹೊಡೆದ ಪರಿಣಾಮ 3 ಮಹಿಳೆಯರು ಸಾವಿಗೀಡಾಗಿದ್ದು, 10 ಜನರಿಗೆ ಗಾಯಗಳಾಗಿರುವ ಘಟನೆ ಕೂಡ್ಲಿಗಿ ಸಮೀಪ ಶಿವಪುರದಲ್ಲಿ ನಡೆದಿದೆ.ಪ್ರವಾಸ ಮುಗಿಸಿ ವಾಪಸ್ ತಮ್ಮ ಗ್ರಾಮಕ್ಕೆ ಹೊರಟಿದ್ದ ಒಂದೇ ಕುಟುಂಬದ ಸಂಬಂಧಿಗಳು ಬೀಜಿನ್ (43), ಶಬನಾ (22) ಹಾಗೂ ರಬೀಯಾ (41) ತೀವ್ರ ಗಾಯಗೊಂಡು ಸ್ಥಳದಲ್ಲೆ ಸಾವನ್ನಪ್ಪಿದರು. ಮಹಾರಾಷ್ಟ್ರದ ಪುಣೆಯ ಮಹಮ್ಮದ್ ಸಂದ್ಯಾಲ್