ಬೆಂಗಳೂರಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಚಿಕ್ಕಪೇಟೆಯಲ್ಲಿ ಮೂರಂತಸ್ತಿನ ಮನೆ ಕುಸಿದಿದೆ.ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನು ಬೆಳಗಿನ ಜಾವ ಮೂರು ಗಂಟೆಗೆ ಮನೆ ಕುಸಿದಿದೆ.ಗ್ರೌಂಡ್ ಫ್ಲೋರ್ ನಲ್ಲಿ ಮೂರು ಬಟ್ಟೆ ಅಂಗಡಿ ನೆಲಸಮವಾಗಿದೆ.ಅಂಗಡಿ ಮೇಲ್ಬಾಗ ಯಾರು ವಾಸ ಇರ್ಲಿಲ್ಲ.100 ವರ್ಷಕ್ಕೂ ಹಳೆಯ ಕಟ್ಟಡ ಇದ್ದಾಗಿದ್ದು, ಸದ್ಯ ಜೆಸಿಬಿ ಮೂಲಕ ಮನೆ ತೆರವು ಕಾರ್ಯ ಮಾಡಲಾಗ್ತಿದೆ.ಇನ್ನು ಈ ಘಟನೆ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿರಂತರ ಮಳೆಯಿಂದಾಗಿ