ವ್ಯಕ್ತಿಯೋರ್ವನ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ನಡೆದಿದೆ.ವ್ಯಕ್ತಿಯೋರ್ವನ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ಮನೆಯಲ್ಲಿದ್ದ ಹಣ, ಚಿನ್ನಾಭರಣ ದರೋಡೆ ಮಾಡಿರುವ ಘಟನೆ ಮಂಡ್ಯದಲ್ಲಿ ನಡೆದಿದೆ.ಮಂಡ್ಯ ತಾಲೂಕಿನ ಕೆರಗೋಡು ಗ್ರಾಮದ ಕೃಷ್ಣೇಗೌಡ ಎಂಬುವರ ಮನೆಗೆ ತಮ್ಮ ಮಗ ಪ್ರಸನ್ನನ ಸ್ನೇಹಿತರು ಎಂದು ಹೇಳಿಕೊಂಡು ನಾಲ್ವರು ದುಷ್ಕರ್ಮಿಗಳು ಹೋಗಿದ್ದಾರೆ. ಹೀಗೆ ಹೋದ ನಾಲ್ವರು ದುಷ್ಕರ್ಮಿಗಳು, ಕೃಷ್ಣೇಗೌಡರ ಕೈಕಾಲನ್ನು ಕಟ್ಟಿ,