ನಗರದ ಹಲವಡೆ ಮಳೆಯಾಗಿದೆ.ಕಾರ್ಪೋರೇಶನ್, ಮಾರ್ಕೆಟ್, ಮೆಜೆಸ್ಟಿಕ್, ಚಿಕ್ಕಪೇಟೆ, ರಾಜಾಜಿನಗರ, ಮಲ್ಲೇಶ್ವರಂ ಸೇರಿ ಬಹುತೇಕ ಕಡೆ ಮಳೆಯ ಸಿಂಚನವಾಗಿದೆ.