ತಾನು ಪ್ರೀತಿ ಮಾಡುತ್ತಿದ್ದ ಹುಡುಗಿ ಜೊತೆ ಯುವಕನೊಬ್ಬ ಟಿಕ್ ಟಾಕ್ ಮಾಡಿ ಹುಡುಗಿಯ ಮನೆಮಂದಿಯಿಂದ ಧರ್ಮದೇಟು ತಿಂದಿದ್ದಾನೆ. ಅಷ್ಟೇ ಅಲ್ಲ ಹುಡುಗಿಯೂ ಮನಸೋಇಚ್ಛೆ ತನ್ನ ಲವರ್ ಕೆನ್ನೆಗೆ ಬಾರಿಸಿದ್ದಾಳೆ.ಕದ್ದು ಮುಚ್ಚಿ ಪ್ರೀತಿ ಮಾಡೋವಾಗ ಮಾಡಿಕೊಂಡಿದ್ದ ಟಿಕ್ ಟಾಕ್ ನ್ನ ಶೇರ್ ಮಾಡಿದ ಪರಿಣಾಮ ಯುವಕನೊಬ್ಬನನ್ನು ಕಟ್ಟಿಹಾಕಿ ಥಳಿಸಲಾಗಿದೆ.ಯಾದಗಿರಿ ಜಿಲ್ಲೆಯ ಹಳಿಗೇರಾದಲ್ಲಿ ಈ ಪ್ರಕರಣ ನಡೆದಿದ್ದು, ಒಂದೇ ಗ್ರಾಮದ ಯುವಕ- ಯುವತಿಯ ವಿಡಿಯೋ ವೈರಲ್ ಆಗಿದೆ. ಬುಗ್ಗಪ್ಪ ಪೂಜಾರಿ ಒದೆ ತಿಂದಿರೋ