ಟಿನ್ ಫ್ಯಾಕ್ಟರಿ ಈಗ ಹೈಟೆಕ್ ಕ್ಕಾಗಿ ಅಭಿವೃದ್ಧಿಯಾಗ್ತಿದೆ. ಒಂದು ಕಡೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ.ಮತ್ತೊಂದು ಕಡೆ ರಸ್ತೆಯನ್ನ ಹಗಲಿಕಾರಣ ಮಾಡ್ತಿದ್ದಾರೆ. ಈ ಎಲ್ಲ ಕಾಮಗಾರಿ ಸುಮಾರು 1 ವರ್ಷದಿಂದ ನಡೆಯುತ್ತಿದೆ ಆದ್ರು ಕುಂಟುತ್ತಾ ಕಾಮಗಾರಿ ಸಾಗ್ತಿದೆ. ಈ ಕಾಮಗಾರಿ ಮುಗಿಯದೇ ಇದೀಗ ಜನರಿಗೆ ಸಂಕಷ್ಟ ಶುರುವಾಗಿದೆ ಹೌದು , ರಸ್ತೆಯಲ್ಲಿ ಜನರಿಗೆ ಹೋಗಲು ದಾರಿಯೇ ಇಲ್ಲ. ಇರುವ ಪುಟ್ಪಾತ್ ಮೇಲೆ ಮೆಟ್ರೋ ಕಾಮಗಾರಿ ನಡೆಯುತ್ತಿದೆ. ನಿತ್ಯ ಸಾವಿರಾರು ವಾಹನಗಳು