ಟಿಪ್ಪು ಜಯಂತ್ಯುತ್ಸವ: ಸಚಿವ ಡಿಕೆಶಿ ಹೇಳಿದ್ದೇನು ಗೊತ್ತಾ?

ಬೆಂಗಳೂರು, ಶನಿವಾರ, 10 ನವೆಂಬರ್ 2018 (16:43 IST)

ನಾಡಿಗೆ ಉತ್ತಮವಾದ ಕೆಲಸ ಮಾಡಿದವರನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ. ಈ ಕಾರಣಕ್ಕಾಗಿ ಟಿಪ್ಪು ಜಯಂತ್ಯುತ್ಸವ ಆಚರಣೆ ಎಲ್ಲೆಡೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಸರಕಾರ ಯಾರೊಬ್ಬರನ್ನು ಮೆಚ್ಚಿಸಲು ಜಯಂತ್ಯುತ್ಸವ ಆಚರಣೆ ಮಾಡುವುದಿಲ್ಲ ಎಂದಿರುವ ಅವರು, ಎಷ್ಟೇ ವಿರೋಧ ಮಾಡಿದರೂ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ನಿಲ್ಲುವುದಿಲ್ಲ ಎಂದು ಹೇಳಿದರು.

ಟಿಪ್ಪು ಜಯಂತಿ ಆಚರಣೆ ಜಯಂತಿ ಮುಂದುವರೆಯುತ್ತದೆ ಎಂದ ಅವರು, ಮುಸ್ಲಿಂ ಬಾಂಧವರ ಜತೆಗೆ ಸರಕಾರ ಇದೆ ಎಂದೂ ಹೇಳಿದರು.  

ಸರ್ಕಾರದ ವತಿಯಿಂದ ವಿಧಾನಸೌಧದ ಬ್ಯಾಕ್ವೆಂಟ್ ಹಾಲ್ನಲ್ಲಿ ನಡೆದ ಟಿಪ್ಪು ಜಯಂತ್ಯುತ್ಸವ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಟಿಪ್ಪು ಜಯಂತಿ ಆಚರಣೆಯಿಂದ ಬಿಜೆಪಿಯವರಿಗೆ ತೊಂದರೆ ಯಾವ ರೀತಿಯಲ್ಲಿ ಆಗುತ್ತಿದೆಯೋ ಗೊತ್ತಿಲ್ಲ. ಧರ್ಮದಲ್ಲಿ ರಾಜಕೀಯ ಬೆರೆಸುವ ಕೆಲಸಕ್ಕೆ ಮುಂದಾಗಬಾರದು ಎಂದು ಹೇಳಿದರು.

ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಕೈಚಳಕ ತೋರುತ್ತಿದ್ದ ಮನೆಗಳ್ಳರ ಬಂಧನ

ಕೀಲಿ ಹಾಕಿದ ಮನೆ ಹಾಗೂ ರಾತ್ರಿ ವೇಳೆ ಮನೆ ದರೋಡೆ ಮಾಡುತ್ತಿದ್ದ ಮನೆಗಳ್ಳರ ಹೆಡೆಮುರಿ ಕಟ್ಟುವಲ್ಲಿ ...

news

ಪ್ರೀತಿಸಲು ಒಲ್ಲೆ ಎಂದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಸಜೆ

ಆಕೆ ಅಪ್ರಾಪ್ತೆ ಬಾಲಕಿ. 15 ವರ್ಷದ ಬಾಲಕಿಗೆ ಪ್ರೀತಿ ಮಾಡು. ಮನೆ ಬಿಟ್ಟು ನನ್ನ ಜತೆ ಓಡಿ ಬಾ ಎಂದು ...

news

ಕಾಂಗ್ರೆಸ್ ನಾಯಕರಿಗೆ ಯತ್ನಾಳ್ ನೀಡಿದ ಖಡಕ್ ಎಚ್ಚರಿಕೆ ಏನು ಗೊತ್ತಾ?

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದಾಗಲಿ ಅಥವಾ ಹಗುರವಾಗಿ ...

news

ಟಿಪ್ಪು ಜಯಂತಿಗೆ ಬಾರದ ಸಿಎಂ: ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ?

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಮಾರಂಭದಲ್ಲಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಭಾಗಿ ಆಗದ ...