ಫ್ಯೂಚರ್ ನಲ್ಲಿ ದೊಡ್ಡ ಮಾಡಲ್ ಆಗೋ ಎಲ್ಲಾ ಅವಕಾಶಗಳೂ ಇದ್ವು.. ಆದ್ರೆ ಪ್ರೀತಿ ಹೆಸರಲ್ಲಿ ಮೋಡಿ ಮಾಡಿದ ವಂಚಕನ ಬಲೆಗೆ ಬಿದ್ದು ಹೆಣವಾಗಿ ಹೋಗಿದ್ದಾಳೆ. ಈ ಫೋಟೋದಲ್ಲಿ ಮುದ್ದು ಮುದ್ದಾಗಿ ಕಾಣ್ತಿರೋ ಈ ಯುವತಿ ಹೆಸರು ವಿದ್ಯಾ ಶ್ರೀ.. ಬೆಂಗಳೂರು ಉತ್ತರ ತಾಲೂಕಿನ ಕೆಂಪಾಪುರದಲ್ಲಿ ವಾಸ ಮಾಡ್ತಿದ್ದ ಈಕೆ ತನ್ನ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಎಂಸಿಎ ಮಾಡಿಕೊಂಡಿದ್ದ ವಿದ್ಯಾಶ್ರೀ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡ್ತಿದ್ಲು. ಸೌಂದರ್ಯ ವಂತೆಯಾದ ವಿದ್ಯಾ ಶ್ರೀ