ಖಾಸಗಿ ಚಾಲಕ ಹಾಗೂ ಮಾಲೀಕ ಸಂಘಟನೆಗಳು 27ರಂದು ಬಂದ್ಗೆ ಕರೆ ಕೊಟ್ಟ ಹಿನ್ನೆಲೆ ಖಾಸಗಿ ಸಾರಿಗೆ ಸಂಘಟನೆಗಳನ್ನ ಮಾತುಕತೆಗೆ ಸಾರಿಗೆ ಸಚಿವರು ಆಹ್ವಾನಿಸಿದ್ದಾರೆ.