ಸಾರ್ವಜನಿಕ ಪ್ರದೇಶದಲ್ಲಿ ಸ್ಮೋಕಿಂಗ್,ಗುಟ್ಕಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ.ಈ ವಿರುಧ್ಧ ಕ್ರಮ ಕೈಗೊಳ್ಳಲು ಪಾಲಿಕೆಗೆ ಸಿವಿಲ್ ನ್ಯಾಯಧೀಶ ತರಾಟೆ ತೆಗೆದುಕೊಂಡಿದೆ.ಪಾಲಿಕೆಗೆ ಕೋಟ್ಪಾ ಕಾಯ್ದೆ ಅನುಷ್ಠಾನ ಮಾಡುವಂತೆ ಸಿವಿಲ್ ನ್ಯಾಯಧೀಶ ರಾಘವೇಂದ್ರ ಶೆಟ್ಟಿಗಾರ್ ರಿಂದ ಪಾಲಿಕೆಗೆ ತರಾಟೆ ತೆಗೆದುಕೊಂಡಿದ್ದು,ಸಿವಿಲ್ ನ್ಯಾಯಧೀಶರಿಂದ ಸೂಚನೆ ಹಿನ್ನೆಲೆ ಪಾಲಿಕೆಯಿಂದ ಜಾಗೃತದಳ ರಚನೆ ಮಾಡಲಾಗಿದೆ. ಇನ್ಮೇಲೆ ಸಿಟಿಯ ರಸ್ತೆಯಲ್ಲಿ ಸ್ಮೋಕಿಂಗ್, ತಂಬಾಕು ಉಗಿಯೋರ್ ಲಾಕ್ ಆದ್ರೆ ,ಕೊಟ್ಪಾ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತೆ.ಈ ಬಗ್ಗೆ ಖಡಕ್