ಇಂದಿನಿಂದ ರಾಜ್ಯದಲ್ಲಿ ಕಾಲೇಜ್ ಓಪನ್ ಆಗಿದೆ. ಇಷ್ಟು ದಿನ ಕೋವಿಡ್ ಅರ್ಭಟದಿಂದ ಮನೆಗಳಲ್ಲೇ ಉಳಿದುಕೊಂಡಿದ್ದ ವಿದ್ಯಾರ್ಥಿಗಳು ಕಾಲೇಜಿಗೆ ತೆರಳಲು ರೆಡಿಯಾಗಿದ್ರು. ಇಂದಿನಿಂದ ಸರ್ಕಾರ ಪದವಿ ಕಾಲೇಜ್ ಗಳನ್ನ ಆರಂಭ ಮಾಡಲು ಗ್ರೀನ್ ಸಿಗ್ನಲ್ ನೀಡಿದ ಬೆನ್ನಲ್ಲೇ ಭೌತಿಕ ತರಗತಿಗಳು ಪುನಾರಂಭವಾಗಿದೆ. ಕೋವಿಡ್ ಮಾರ್ಗಸೂಚಿ ಕಡ್ಡಾಯವಾಗಿ ಪಾಲಿಸಲು ವಿವಿಗಳಿಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳಿಗೆ ಆನ್ ಲೈನ್ ಅಥವಾ ಆಫ್ ಲೈನ್ ಯಾವುದಾದರೂ ಒಂದರಲ್ಲಿ ಹಾಜರಾತಿ ಕಡ್ಡಾಯವಾಗಿದ್ದು. ಈಗಾಗಲೇ ಶೇ.74% ರಷ್ಟು ವಿದ್ಯಾರ್ಥಿಗಳಿಗೆ