ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರನ್ನು ಇಂದು ಸಂಜೆ ಭೇಟಿ ಮಾಡುವುದಾಗಿ ಜೆಡಿಎಸ್ ಪಕ್ಷದಿಂದ ಉಚ್ಛಾಟನೆಯಾಗಿರುವ ಶಾಸಕ ಚೆಲುವರಾಯಸ್ವಾಮಿ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ಕಾರಣಕ್ಕಾಗಿ ಎಸ್.ಎಂ.ಕೃಷ್ಣ ಅವರನ್ನು ಭೇಟಿಯಾಗುತ್ತಿಲ್ಲ. ಸೌಜನ್ಯಕ್ಕಾಗಿ ಭೇಟಿಯಾಗುತ್ತಿದ್ದೇನೆ. ಕೃಷ್ಣ ಅವರು ಸಾಮಾನ್ಯ ರಾಜಕಾರಣಿಯಲ್ಲ. ಅವರ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ಅವರು ಗೌರವಯುತ ರಾಜಕಾರಣಿ ಎಂದರು. ಜೆಡಿಎಸ್ ಪಕ್ಷದ 7 ಜನ ಬಂಡಾಯ ಶಾಸಕರ ಮುಂದಿನ ತೀರ್ಮಾನ ಕುರಿತು ನಿರ್ಧರಿಸಿಲ್ಲ. ಎಳು