ಬೆಂಗಳೂರು : ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ 100 ದಿನ ಪೂರೈಸಿದ ಹಿನ್ನಲೆಯಲ್ಲಿ ಇಂದು 100 ಪುಟಗಳ ಸಾಧನೆಯ ಪುಸ್ತಕವನ್ನು ಬಿಡುಗಡೆ ಮಾಡಲಿದೆ. ಬಿಜೆಪಿ ಸರ್ಕಾರ ನವೆಂಬರ್ 2ಕ್ಕೆ 100 ದಿನ ಪೂರೈಸಿದೆ. ಈ ಹಿನ್ನಲೆಯಲ್ಲಿ ಸರ್ಕಾರದ ಈವರೆಗಿನ ಸಾಧನೆಯ ಬಗ್ಗೆ ದಿನ ನೂರು, ಸಾಧನೆ ನೂರಾರು ಎಂಬ ಹೆಸರಿನ 100 ಪುಟಗಳ ಸಾಧನೆಯ ಪುಸ್ತಕ ಸಿದ್ದಪಡಿಸಿದ್ದು, ಅದನ್ನು ಇಂದು ಮಧ್ಯಾಹ್ನ 12 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ