ಸೋಮವಾರ ಎಷ್ಟೇ ಆದರೂ ವಿಶ್ವಾಸಮತ ಪೂರ್ಣಗೊಳಿಸೋದಾಗಿ ಸ್ಪೀಕರ್ ಹೇಳಿದ್ರು. ಆದರೆ ಮಂಗಳವಾರವೂ ಚರ್ಚೆ ಮುಂದುವರಿಯೋ ಸಾಧ್ಯತೆ ಹೆಚ್ಚಿದೆ.